ಕ್ರಿಸ್ಟೋಫರ್ ಕೇಟ್ಸ್ಬಿ "ಕಿಟ್" ಹ್ಯಾರಿಂಗ್ಟನ್ (26 ಡಿಸೆಂಬರ್ 1986 ರಂದು ಜನನ) ಒಬ್ಬ ಇಂಗ್ಲಿಷ್ ನಟ. ಗೇಮ್ ಆಫ್ ಥ್ರೋನ್ಸ್ ನಲ್ಲಿ ಇವರು ಜಾನ್ ಸ್ನೋ ಎಂಬ ಪಾತ್ರದಿಂದ ಬಹಳ ಪ್ರಖ್ಯಾತಿಯಾದರು . ಗೇಮ್ ಆಫ್ ಥ್ರೋನ್ಸ್ ನ ಪ್ರತಿ ಸಂಚಿಕೆಗೆ ಇವರು £ 2 ಮಿಲಿಯನ್ ಸಂಭಾವನೆಯನ್ನು ಪಡೆಯುತ್ತಾರೆ . == ವೈಯಕ್ತಿಕ ಜೀವನ == ಹ್ಯಾರಿಂಗ್ಟನ್ 2012 ರಲ್ಲಿ ಗೇಮ್ ಆಫ್ ಥ್ರೋನ್ಸ್ ಸಹ-ನಟಿ ರೋಸ್ ಲೆಸ್ಲಿಯನ್ನು ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಸೆಪ್ಟೆಂಬರ್ 2017ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು . == ==